Advertisement
ಆದರೆ, ಪ್ರೀತಿ ಮತ್ತು ಮದ್ಯಸೇವನೆಗೆ ಸಂಬಂಧಿಸಿದ ಕಥೆಯುಳ್ಳ “ಶಗ್ಗೀ ಬೈನ್’ ತೀರ್ಪುಗಾರರ ಮನ ಗೆದ್ದಿದೆ. ಲೇಖಕ ಸ್ಟುವರ್ಟ್ ಅವರು “ಶಗ್ಗೀ ಬೈನ್’ ಕಾದಂಬರಿಯನ್ನು ತಮ್ಮ ತಾಯಿಗೆ ಅರ್ಪಿಸಿದ್ದಾರೆ. ಸ್ಟುವರ್ಟ್‌ಗೆ 16 ವರ್ಷವಿದ್ದಾಗ ಅವರ ತಾಯಿ ಆಲ್ಕೋಹಾಲ್ ಚಟಕ್ಕೆ ಬಲಿಯಾಗಿದ್ದರು. ತಾಯಿ-ಮಗನ ನಡುವಿನ ಬೇಷರತ್ ಪ್ರೀತಿಗೆ ಸಂಬಂಧಿಸಿದ ಕಾದಂಬರಿ ಇದಾಗಿದ್ದು, ನೋವು, ನಗು, ಅಳು ಸೇರಿದಂತೆ ವಿವಿಧ ಭಾವನೆಗಳು ಸಮ್ಮಿಳಿತಗೊಂಡ ಕೃತಿಯಾಗಿದೆ ಎಂದು ತೀರ್ಪುಗಾರರು ಅಭಿಪ್ರಾಯಪಟ್ಟಿದ್ದಾರೆ. Advertisement
ಶಗ್ರೀ ಬೈನ್ ಕಾದಂಬರಿಗೆ ಬುಕರ್ ಪ್ರಶಸ್ತಿಯ ಗರಿ
07:09 AM Nov 21, 2020 | mahesh |
Advertisement
Udayavani is now on Telegram. Click here to join our channel and stay updated with the latest news.