Advertisement
ಪತ್ನಿಯ ಅನಾರೋಗ್ಯದ ಹಿನ್ನೆಲೆಯಲ್ಲಿ ಪೊಲೀಸರು ಗೌಳಿಯನ್ನು 45 ದಿನಗಳ ಪೆರೋಲ್ ಮೇಲೆ ಬಿಡುಗಡೆ ಮಾಡಿದ್ದರು. ಮಾರ್ಚ್ 13ರಂದು ಗೌಳಿಗೆ ಅನಾರೋಗ್ಯ ಪೀಡಿತ ಪತ್ನಿ ಆಶಾ ಅವರನ್ನು ನೋಡಲು ಅನುಮತಿ ನೀಡಲಾಗಿತ್ತು. ಅಲ್ಲದೇ ಏಪ್ರಿಲ್ 27ರಂದು ಕಾರಾಗೃಹಕ್ಕೆ ವಾಪಸ್ ಆಗಬೇಕಾಗಿತ್ತು. ಆದರೆ ಕೋವಿಡ್ 19 ವೈರಸ್ ನಿಂದ ಲಾಕ್ ಡೌನ್ ಜಾರಿಯಾಗಿದ್ದರಿಂದ ಒಂದು ವಾರಗಳ ಕಾಲ ಪೆರೋಲ್ ವಿಸ್ತರಿಸಲಾಗಿತ್ತು ಎಂದು ವರದಿ ವಿವರಿಸಿದೆ.
Advertisement
ಐದು ದಿನದೊಳಗೆ ಗ್ಯಾಂಗ್ ಸ್ಟರ್ ಅರುಣ್ ಗೌಳಿ ಶರಣಾಗಬೇಕು: ಬಾಂಬೆ ಹೈಕೋರ್ಟ್
08:46 PM May 29, 2020 | Nagendra Trasi |
Advertisement
Udayavani is now on Telegram. Click here to join our channel and stay updated with the latest news.