Advertisement

ಶೀನಾ ಬೋರಾ ಕೊಲೆ ಪ್ರಕರಣ : ಪೀಟರ್‌ ಮುಖರ್ಜಿಗೆ ಜಾಮೀನು

10:03 AM Feb 08, 2020 | Team Udayavani |

ಮುಂಬಯಿ: ಶೀನಾ ಬೋರಾ ಕೊಲೆ ಪ್ರಕರಣದಲ್ಲಿ ಬಂಧಿತರಾಗಿದ್ದ ಮಾಧ್ಯಮ ಸಂಸ್ಥೆಯ ಮಾಜಿ ಉದ್ಯಮಿ ಪೀಟರ್‌ ಮುಖರ್ಜಿಗೆ ಬಾಂಬೆ ಹೈಕೋರ್ಟ್‌ ಜಾಮೀನು ನೀಡಿದೆ.

Advertisement

ಪ್ರಾಥಮಿಕ ತನಿಖೆಗಳ ಪ್ರಕಾರ, ಈ ಪ್ರಕರಣದಲ್ಲಿ ಅವರ ಕೈವಾಡವಿರುವುದು ಸಾಬೀತಾಗಿಲ್ಲ. ಪೀಟರ್‌ರಿಂದ 2 ಲಕ್ಷ ರೂ. ಶ್ಯೂರಿಟಿ ಪಡೆಯಲಾಗಿದೆ. ಅವರ ಮಕ್ಕಳನ್ನು ಸಂಪರ್ಕಿಸದಂತೆ ಕೋರ್ಟ್‌ ನಿರ್ದೇಶಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next