Advertisement

ನಟಿ ಪರಿಣಿತಿಗೆ ಟ್ವೀಟ್‌ ನಿಲ್ಲಿಸಿ, ಕ್ರಿಕೆಟ್‌ನತ್ತ ಗಮನ ಹರಿಸಿ

07:00 AM Sep 07, 2017 | Team Udayavani |

ನವದೆಹಲಿ: ಬಾಲಿವುಡ್‌ ನಟಿ ಪರಿಣಿತಿ ಚೋಪ್ರಾ ಮತ್ತು ಹಾರ್ದಿಕ್‌ ಪಾಂಡ್ಯ ನಡುವಿನ ಟ್ವೀಟ್‌ಗೆ ಸಂಬಂಧಿಸಿದಂತೆ ಕ್ರಿಕೆಟ್‌ ಅಭಿಮಾನಿಗಳು ಪಾಂಡ್ಯ ವಿರುದ್ಧ ಗರಂ ಆಗಿದ್ದಾರೆ. ಪರಿಣಿತಿ ಟ್ವೀಟ್‌ಗೆ ಪ್ರತಿಕ್ರಿಯೆ ನೀಡುವುದನ್ನು ಬಿಟ್ಟು ಮೊದಲು ನೀವು ಕ್ರಿಕೆಟ್‌ ಆಡುವುದರ ಕಡೆ ಗಮನ ಹರಿಸಿ. ಇದನ್ನು ಬಿಟ್ಟು ಹುಡುಗಿ ಹಿಂದೆ ಹೋದರೆ ನೀವು ಇದುವರೆಗೆ ಸಂಪಾದಿಸಿದ್ದನ್ನೆಲ್ಲ ಬೇಗ ಕಳೆದುಕೊಳ್ಳುವಿರಿ…ಎಚ್ಚರಿಕೆ’ ಎಂದು ಕ್ರಿಕೆಟ್‌ ಅಭಿಮಾನಿಗಳು ಪಾಂಡ್ಯಗೆ ಕಿವಿ ಮಾತು ಹೇಳಿದ್ದಾರೆ. 

Advertisement

ಇತ್ತೀಚೆಗೆ ಪರಿಣಿತಿ ತಾನು ಹೊಸ ಗೆಳೆಯನ ಜತೆ ಟ್ರಿಫ್ ಹೋಗುತ್ತಿದ್ದೇನೆ. ಆತ ಯಾರು ಅಂತ ನಿರ್ಧರಿಸಿ ಎಂದು ಟ್ವೀಟ್‌ ಮಾಡಿದ್ದರು. ಇದಕ್ಕೆ ಪಾಂಡ್ಯ “ಅದು ಕ್ರಿಕೆಟ್‌ ಮತ್ತು ಬಾಲಿವುಡ್‌ ನಡುವಿನ ಮತ್ತೂಂದು ಲಿಂಕ್‌ ಎಂದು ಟ್ವೀಟ್‌ ಮಾಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next