Advertisement
ಇದರಿಂದಾಗಿ ಹಲವಾರು ಬೋಟುಗಳು ಹಾಳಾಗಿದ್ದು, ಮೀನುಗಾರರು ತುಂಬಾ ನಷ್ಟ ಅನುಭವಿಸಿದ್ದಾರೆ.
Related Articles
Advertisement
ಇದನ್ನೂ ಓದಿ: ಸೂಯೆಜ್: ಸಾಗರದ ಶತಮಾನಗಳ ಪ್ರಮುಖ ಕೊಂಡಿ
ಕೆಲವೆಡೆ ಮರ ಬಿದ್ದು ಸಂಚಾರ ಸಮಸ್ಯೆ ಎದುರಾಯಿತು. ಜತೆಗೆ ಭಾರೀ ಗಾಳಿಯ ಹಿನ್ನೆಲೆಯಲ್ಲಿ ಕೆಲವೆಡೆ ಮರದ ಕೊಂಬೆ ಬಿದ್ದು ಸಮಸ್ಯೆ ಉಂಟಾಯಿತು. ಬಂಟ್ವಾಳದ ಬೆಂಜನಪದವಿನಲ್ಲಿ ವಿದ್ಯುತ್ ಕಂಬ ತುಂಡಾಗಿ ಬಿದ್ದಿದೆ.