Advertisement

ಬೋಟ್‌ನ ಹೊಸ ಇಯರ್‌ಬಡ್‌ ಬಿಡುಗಡೆ; ಜೊತೆ ಏಂಬಿಯೆಂಟ್‌ ಮೋಡ್‌

10:00 PM Apr 13, 2022 | Team Udayavani |

ಬೋಟ್‌ ಸಂಸ್ಥೆಯು ಏರ್‌ಡಾಪ್ಸ್‌ 500 ಎಎನ್‌ಸಿ ಟಿಡಬ್ಲ್ಯೂಎಸ್‌ ಇಯರ್‌ಬಡ್‌ ಅನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ.

Advertisement

ಕಪ್ಪು, ಬಿಳಿ, ನೀಲಿ ಮತ್ತು ಬೂದು ಬಣ್ಣಗಳಲ್ಲಿ ಲಭ್ಯವಿರುವ ಈ ಇಯರ್‌ಬಡ್‌ನ‌ಲ್ಲಿ 8ಎಂಎಂ ಡ್ರೈವರ್‌ ಇದೆ.

ಆ್ಯಕ್ಟಿವ್‌ ನಾಯ್ಸ ಕ್ಯಾನ್ಸಲೇಶನ್‌(ಎಎನ್‌ಸಿ) ಜೊತೆಗೆ ಏಂಬಿಯೆಂಟ್‌ ಮೋಡ್‌ ಕೂಡ ಲಭ್ಯವಿದೆ.

ಈ ಮೋಡ್‌ ಬಳಸಿಕೊಂಡು ನೀವು ಹೊರಗಿನ ಸದ್ದನ್ನೂ ಕೇಳಿಸಿಕೊಳ್ಳಬಹುದು. 28 ಗಂಟೆಗಳ ಕಾಲ ಬ್ಯಾಟರಿ ಕಾಪಾಡಿಕೊಳ್ಳಬಲ್ಲ ಈ ಇಯರ್‌ಬಡ್‌, ಎಎನ್‌ಸಿ ಮೋಡ್‌ನ‌ಲ್ಲಿ 4.5 ಗಂಟೆ ಮತ್ತು ಎಎನ್‌ಸಿ ಆನ್‌ ಇಲ್ಲದಿದ್ದರೆ 5.5 ಗಂಟೆಗಳ ಕಾಲ ಬ್ಯಾಟರಿ ಕಾಪಾಡಿಕೊಳ್ಳಬಲ್ಲದು ಎಂದು ಸಂಸ್ಥೆ ಹೇಳಿದೆ.

ಈ ಇಯರ್‌ಬಡ್‌ ಬೆಲೆ 3,999 ರೂ. ಏ.14ರಿಂದ ಇದು ಅಮೇಜಾನ್‌ನಲ್ಲಿ ಲಭ್ಯ.

Advertisement
Advertisement

Udayavani is now on Telegram. Click here to join our channel and stay updated with the latest news.

Next