Advertisement

ನೆರೆ: ನಾವುಂದದ ವಿದ್ಯಾರ್ಥಿಗಳಿಗೆ ದೋಣಿಯೇ ಆಸರೆ

01:19 AM Jul 13, 2022 | Team Udayavani |

ಉಪ್ಪುಂದ : ಕರಾವಳಿಯಲ್ಲಿ ಮಳೆಯ ಬಿರುಸು ಮಂಗಳವಾರ ಸ್ವಲ್ಪ ತಗ್ಗಿದೆಯಾದರೂ ಘಟ್ಟ ಪ್ರದೇಶಗಳಲ್ಲಿ ಅಧಿಕ ಮಳೆಯಾಗುತ್ತಿರುವುದರಿಂದ ಸೌಪರ್ಣಿಕಾ ನದಿಯಲ್ಲಿ ನೀರಿನ ಮಟ್ಟ ಹೆಚ್ಚಾಗಿಯೇ ಇರುವ ಕಾರಣ ಮರವಂತೆ, ನಾವುಂದ ಭಾಗ ಜಲಾವೃತವಾಗಿದೆ.

Advertisement

ಬಿಜೂರು ಸುಮನಾವತಿ ನದಿ, ಕಂಬದಕೋಣೆ ಯಡಮಾವಿನ ಹೊಳೆಗಳು ತುಂಬಿ ಹರಿಯುತ್ತಿವೆ.

ಸತತ 11 ದಿನಗಳಿಂದ ನಾವುಂದ ತೀರದ ಪ್ರದೇಶಗಳು ಜಲ ದಿಗ್ಬಂಧನ ದಲ್ಲಿ ಇವೆ. ಜು. 12ರಂದು ಶಾಲೆ, ಕಾಲೇಜುಗಳು ಆರಂಭವಾದ ಕಾರಣ ಇಲ್ಲಿನ ವಿದ್ಯಾರ್ಥಿಗಳನ್ನು ದೋಣಿಯ ಮೂಲಕ ಮುಖ್ಯರಸ್ತೆಗೆ ತಲುಪಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next