Advertisement

ಬಿಎಂಡಬ್ಲ್ಯೂ ಎಂ4 ಕಾಂಪಿಟಿಷನ್‌ ಕೂಪೆ; 6 ಸಿಲಿಂಡರ್‌ ಇಂಜಿನ್‌

08:59 PM Feb 14, 2022 | Team Udayavani |

ಬಿಎಂಡಬ್ಲ್ಯೂ ಸಂಸ್ಥೆಯು ಎಂ4 ಕಾಂಪಿಟಿಷನ್‌ ಕೂಪೆ ಕಾರನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ.

Advertisement

ಟ್ವಿನ್‌ ಟಬೋìಚಾರ್ಜಡ್‌ 3.0 ಲೀಟರ್‌ ಸ್ಟ್ರೈಟ್‌-6 ಪೆಟ್ರೋಲ್‌ ಇಂಜಿನ್‌ ಇದರಲ್ಲಿದೆ. ದೊಡ್ಡ ಎಂ ಕಿಡ್ನಿ ಗ್ರಿಲ್‌, ಬಿಎಂಡಬ್ಲ್ಯೂ ಲೇಸರ್‌ಲೈಟ್‌ನೊಂದಿಗೆ ಅಡಾಪ್ಟಿವ್‌ ಹೆಡ್‌ಲೈಟ್‌ಗಳು, ಪವರ್‌ ಅಡ್ಜಸ್ಟೇಬಲ್‌ ಸೀಟು, ಕಾಕ್‌ಪಿಟ್‌ನಲ್ಲಿ 12.3 ಇಂಚಿನ ಡಿಜಿಟಲ್‌ ಇನ್‌ಸ್ಟ್ರೆಮೆಂಟ್‌ ಕನ್ಸೋಲ್‌, 10.25 ಇಂಚಿನ ಡಿಸ್ಪ್ಲೇ ಸೇರಿ ಅನೇಕ ವಿಶೇಷತೆ ಇದರಲ್ಲಿದೆ.

16 ಸ್ಪೀಕರ್‌ ಹರ್ಮನ್‌ ಕರ್ಡಾನ್‌ ಸೌಂಡ್‌ ಸಿಸ್ಟಂ ಅನ್ನು ಅಳವಡಿಸಲಾಗಿದೆ. ಈ ಕಾರಿನ ಬೆಲೆ ಎಕ್ಸ್‌ 1.44 ಕೋಟಿ ರೂ.(ಎಕ್ಸ್‌ ಶೋ ರೂಂ)

ಇದನ್ನೂ ಓದಿ:ಉಚ್ಚ ನ್ಯಾಯಾಲಯದ ಆದೇಶವನ್ನು ಎಲ್ಲರೂ ಪಾಲಿಸಬೇಕು : ಸಿಎಂ ಬೊಮ್ಮಾಯಿ

Advertisement

Udayavani is now on Telegram. Click here to join our channel and stay updated with the latest news.

Next