Advertisement
ಇದೇ ವೇಳೆ, ಅಪಘಾತಕ್ಕೂ ಸ್ವಲ್ಪ ಸಮಯದ ಹಿಂದೆ ಆರೋಪಿ ಮಿಹಿರ್ ಶಾ, ಜುಹು ಬಳಿಯ ಬಾರ್‌ಗೆ ತೆರಳಿದ್ದು, ಅಲ್ಲಿ 18,730 ರೂ. ಬಿಲ್ ಮಾಡಿದ್ದಾನೆ ಎನ್ನಲಾಗಿದೆ. ಈ ಬಿಲ್‌ನ ಪ್ರತಿ ಪೊಲೀ ಸರಿಗೆ ದೊರೆತಿದ್ದು, ಆತ ಮದ್ಯಪಾನ ಮಾಡಿರುವುದಕ್ಕೆ ಈ ಬಿಲ್ ಪುರಾವೆಯಾಗುವ ಸಾಧ್ಯತೆಯಿದೆ ಎನ್ನಲಾಗಿದೆ. ಅಪಘಾತ ನಡೆದ ಬಳಿಕ ಆರೋಪಿ ಮಿಹಿರ್ ತನ್ನ ಡ್ರೈವರ್ ರಾಜ್‌ರಿಷಿ ಬಿದಾವತ್‌ಗೆ ಕಾರ್ ನೀಡಿ ತಾನು ಪರಾರಿಯಾಗಿದ್ದಾನೆ. Advertisement
BMW ಅಪಘಾತ ಕೇಸ್: ಆರೋಪಿ ವಿರುದ್ಧ ಲುಕ್‌ಔಟ್ ನೋಟಿಸ್
11:58 PM Jul 08, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.