Advertisement
ಏನಿದು H-4 ವೀಸಾ?H1 ಬಿ ವೀಸಾದಾರರ ಪತಿ ಅಥವಾ ಪತ್ನಿಗೆ ಅಮೆರಿಕದಲ್ಲೇ ಇದ್ದುಕೊಂಡು ಉದ್ಯೋಗ ಮಾಡಲು ಅವ ಕಾಶ ಕಲ್ಪಿಸಿ ನೀಡಲಾಗಿರುವ ವೀಸಾ ಇದು. ಹಿಂದಿನ ಒಬಾಮ ಆಡಳಿತವು ವಿಶೇಷ ಆದೇಶದ ಮೂಲಕ ಇವರಿಗೆಲ್ಲ ಉದ್ಯೋಗದ ಪರವಾನಗಿ ನೀಡಿತ್ತು.
ಹಿಂದಿನ ಅಧ್ಯಕ್ಷ ಬರಾಕ್ ಒಬಾಮಾ ಅವರ ಸರಕಾರವು ಅಮೆರಿಕದಲ್ಲಿರುವ H1 ಬಿ ವೀಸಾದಾರರ ಸಂಗಾತಿಗೂ ಕೆಲಸ ಮಾಡಲು ಅವಕಾಶ ಕಲ್ಪಿಸಿ ಹೊರಡಿಸಿದ್ದ ಆದೇಶವನ್ನು ರದ್ದು ಮಾಡುವುದು ಟ್ರಂಪ್ ಆಡಳಿತದ ಯೋಜನೆ. ಒಂದು ವೇಳೆ, H-4 ವೀಸಾ ಪಡೆದು ಅಲ್ಲೇ ದುಡಿಯುತ್ತಿರುವವರ ವೀಸಾವನ್ನು ಕೊನೆಗೊಳಿಸಿದ್ದೇ ಆದರೆ, ಲಕ್ಷಾಂತರ ಭಾರತೀಯರ ಮೇಲೆ ಪ್ರತಿಕೂಲ ಪರಿಣಾಮ ಬೀರಲಿದೆ. – ಅಮೆರಿಕದಲ್ಲಿರುವ H-4 ವೀಸಾದಾರರ ಸಂಖ್ಯೆ: 71,000
Related Articles
Advertisement
– 2017ರ ಅಂಕಿಅಂಶದಂತೆ, H4 ವೀಸಾದಾರರ ಪೈಕಿ ಮಹಿಳೆಯರ ಪ್ರಮಾಣ: 94%
– ಮಹಿಳೆಯರಲ್ಲಿ ಭಾರತೀಯರ ಪ್ರಮಾಣ: 93%
– ಚೀನಾದ ಮಹಿಳೆಯರು: 04%