Advertisement
ತಾಲೂಕಿನ ಹುಲಿಕಟ್ಟೆ ಕಿತ್ತೂರು ರಾಣಿ ಚೆನ್ನಮ್ಮ ಕ್ವಾರಂಟೈನ್‌ನಲ್ಲಿ ಕೋವಿಡ್ 19 ಸೋಂಕಿತ ಶಂಕೆ ಹಿನ್ನೆಲೆಯಲ್ಲಿ ದೆಹಲಿಯಿಂದ ಬಂದಿದ್ದ ಇಬ್ಬರು ವ್ಯಕ್ತಿಗಳನ್ನು 8 ದಿನಗಳವರೆಗೆ ಕ್ವಾರಂಟೈನ್‌ನಲ್ಲಿ ನಿಗಾ ಇರಿಸಲಾಗಿತ್ತು. ಅವರಿಂದ ರಕ್ತದ ಮಾದರಿಯನ್ನು ಬೆಂಗಳೂರಿನ ರಾಜೀವ್ ಗಾಂಧಿ ಆಸ್ಪತ್ರೆಯ ಪ್ರಯೋಗಾಲಯಕ್ಕೆ ಕಳಿಸಿಕೊಡಲಾಗಿತ್ತು. ಬುಧವಾರ ಅವರ ರಕ್ತದ ಮಾದರಿ ಪರೀಕ್ಷೆಯ ಮಾದರಿಯಲ್ಲಿ ಕೋವಿಡ್ 19 ವೈರಸ್ ಸೋಂಕು ನೆಗೆಟೀವ್ ಬಂದಿದ್ದು, ಅವರಿಗೆ ಬಗ್ಗೆ ಪ್ರಮಾಣ ಪತ್ರ ನೀಡಿ, ಅವರನ್ನು ಕುಟುಂಬದವರ ಸದಸ್ಯರೊಂದಿಗೆ ಮನೆಗೆ ವಾಪಸ್ ಕಳಿಸಿದ್ದಾಗಿ ವಿವರಿಸಿದರು.ತಾ. ಆರೋಗ್ಯ ಶಿಕ್ಷಣಾಧಿಕಾರಿ ರಂಗನಾಥ್, ತಾ. ಆರೋಗ್ಯ ಸಹಾಯಕ ತುಕಾರಾಂ, ರಾಜಣ್ಣ, ರಾಜೇಂದ್ರ, ಪದ್ಮಾ, ಪೊಲೀಸರು ಇದ್ದರು. Advertisement
ಮಾಗಡಿ ಕೋವಿಡ್ 19 ಶಂಕಿತರ ರಕ್ತ ಪರೀಕ್ಷೆ : ವರದಿ ನೆಗೆಟೀವ್
05:59 PM Apr 09, 2020 | Suhan S |
Advertisement
Udayavani is now on Telegram. Click here to join our channel and stay updated with the latest news.