Advertisement

ರಘು ಮುಖರ್ಜಿ-ಅನು ಪ್ರಭಾಕರ್‌ ದಂಪತಿಗೆ ಹೆಣ್ಣು ಮಗು ಜನನ 

11:23 AM Aug 16, 2018 | |

ಬೆಂಗಳೂರು: ನಟಿ ಅನುಪ್ರಭಾಕರ್‌ ಅವರು ಸ್ವಾತಂತ್ರ್ಯ ದಿನ ಮತ್ತು ನಾಗರ ಪಂಚಮಿಯ ಶುಭ ದಿನದಂದು ಮುದ್ದಾದ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಈ ಶುಭ ಸುದ್ದಿಯನ್ನು ಪತಿ ,ನಟ ರಘು ಮುಖರ್ಜಿ ಅವರು ಇನ್‌ಸ್ಟಾಗ್ರಾಮ್‌ನಲ್ಲಿ  ಪೋಸ್ಟ್‌ ಮಾಡಿ ಸಂತಸ ಹಂಚಿಕೊಂಡಿದ್ದಾರೆ. 

Advertisement

ಮಗು ಮತ್ತು ಅನು ಪ್ರಭಾಕರ್‌ ಅವರು ಆರೋಗ್ಯವಾಗಿದ್ದಾರೆ ಎಂದು ರಘು ಹೇಳಿಕೊಂಡಿದ್ದಾರೆ. 

37 ರ ಹರೆಯದ ಅನು ರಘು ಮುಖರ್ಜಿ ಅವರನ್ನು  2016 ರ ಎಪ್ರಿಲ್‌ 25 ರಂದು ಎರಡನೇ ಮದುವೆಯಾಗಿದ್ದರು. 

ಅನು ಪ್ರಭಾಕರ್‌ ಖ್ಯಾತ ನಟಿ ಜಯಂತಿ ಅವರ ಪುತ್ರ ಕೃಷ್ಣ ಕುಮಾರ್‌ ಅವರೊಂದಿಗಿನ 12 ವರ್ಷದ ದಾಂಪತ್ಯಕ್ಕೆ  ವಿಚ್ಛೇಧನ ನೀಡಿ ರಘು ಕೈ ಹಿಡಿದಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next