Advertisement
ಅತಿ ದೊಡ್ಡ ಕ್ಷೇತ್ರವೆನಿಸಿರುವ ಮಂಡಿಯಲ್ಲಿ ಹಾಲಿ ಸಂಸದ ರಾಮ್ ಸ್ವರೂಪ್ ಶರ್ಮಾ ಅವರೇ ಗೆಲುವು ಪಡೆದಿದ್ದು, ಕಾಂಗ್ರೆಸ್‌ನ ಆಶ್ರೇ ಶರ್ಮಾ ವಿರುದ್ಧ ಗೆಲುವು ಪಡೆದಿದ್ದಾರೆ. ಇನ್ನು, ಮೀಸಲು ಕ್ಷೇತ್ರವಾದ ಶಿಮ್ಲಾದಲ್ಲಿ ವೀರೇಂದರ್ ಕಶ್ಯಪ್ ಜಯ ಸಾಧಿಸಿದ್ದರೆ, ಹಮೀರ್‌ಪುರ ಕ್ಷೇತ್ರದಿಂದ ಅನುರಾಗ್ ಸಿಂಗ್ ಠಾಕೂರ್, ಕಾಂಗ್ರಾದಿಂದ ಪಕ್ಷದ ಹಿರಿಯ ನಾಯಕ ಶಾಂತಕುಮಾರ್ ಜಯ ಸಾಧಿಸಿದ್ದಾರೆ.
2004ರ ಮಹಾ ಚುನಾವಣೆಯಲ್ಲಿ ಕಾಂಗ್ರೆಸ್ 3 ಸ್ಥಾನ ಗೆದ್ದಿತ್ತು. ಆಗ ಬಿಜೆಪಿ 1 ಸ್ಥಾನ ಮಾತ್ರ ಗೆದ್ದಿತ್ತು. 2009ರ ಚುನಾವಣೆಯಲ್ಲಿ ಇದು ತದ್ವಿರುದ್ಧವಾಗಿತ್ತು. ಬಿಜೆಪಿ 3ರಲ್ಲಿ ಜಯ ಸಾಧಿಸಿದರೆ ಕಾಂಗ್ರೆಸ್ 1 ಸ್ಥಾನಕ್ಕಿಳಿದಿತ್ತು. ಆದರೆ, 2014ರಿಂದೀಚೆಗೆ ಕಾಂಗ್ರೆಸ್ ಒಂದು ಸ್ಥಾನ ಗೆಲ್ಲಲೂ ಆಗದಂಥ ಪರಿಸ್ಥಿತಿ ಮುಂದುವರಿದಿದೆ. ಗೆದ್ದ ಪ್ರಮುಖರು
ರಾಮ್ ಸ್ವರೂಪ್ (ಬಿಜೆಪಿ), ಮಂಡಿ
ಅನುರಾಗ್ ಠಾಕೂರ್ (ಬಿಜೆಪಿ), ಹಮೀರ್‌ಪುರ್
Related Articles
ಆಶ್ರಯ್ ಶರ್ಮ (ಕಾಂಗ್ರೆಸ್), ಮಂಡಿ
Advertisement