Advertisement
ಗರ್ವಾಲ್ ಕ್ಷೇತ್ರದ ಸಂಸದರಾಗಿರುವ ರಾವತ್, ಇಂದು ಮುಂಜಾನೆ ಹರಿದ್ವಾರ ರೈಲ್ವೇ ನಿಲ್ದಾಣದಲ್ಲಿ ಬಂದಿಳಿದಿದ್ದರು. ನಂತರ ಅಲ್ಲಿಂದ ಕಾರಿನಲ್ಲಿ ತಮ್ಮ ಡ್ರೈವರ್ ಮತ್ತು ಅಂಗರಕ್ಷಕನ ಜೊತೆ ಪೌರಿಗೆ ಪ್ರಯಾಣ ಬೆಳೆಸಿದ್ದರು.
Advertisement
ರಸ್ತೆ ಅಪಘಾತ: ಗಂಭೀರ ಗಾಯಗೊಂಡ ಬಿಜೆಪಿ ಸಂಸದ ಆಸ್ಪತ್ರೆಗೆ ದಾಖಲು
09:42 AM Nov 11, 2019 | keerthan |
Advertisement
Udayavani is now on Telegram. Click here to join our channel and stay updated with the latest news.