Advertisement

BJP: ಶಾ ಪ್ರವಾಸ ಬೆಂಗಳೂರಿಗಿಲ್ಲ; ಮೈಸೂರಿಗೆ ಮಾತ್ರ?

12:46 AM Feb 08, 2024 | Team Udayavani |

ಬೆಂಗಳೂರು: ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರ ಬೆಂಗಳೂರು ಭೇಟಿ ಕಾರ್ಯಕ್ರಮ ಬಹುತೇಕ ರದ್ದಾಗುವ ಸಾಧ್ಯತೆ ಇದ್ದು, ಅವರು ಮೈಸೂರಿನ ಸುತ್ತೂರು ಮಠದಲ್ಲಿ ಫೆ.
11ರಂದು ನಡೆಯುವ ಕಾರ್ಯಕ್ರಮದಲ್ಲಿ ಮಾತ್ರಭಾಗವಹಿಸಲಿದ್ದಾರೆ.

Advertisement

ಫೆ. 10ರಂದು ಅಮಿತ್‌ ಶಾ ಬೆಂಗಳೂರು ಪ್ರವಾಸ ಈ ಹಿಂದೆ ನಿಗದಿ ಯಾಗಿತ್ತು. ಬಿಜೆಪಿ ರಾಜ್ಯ ಕೋರ್‌ ಕಮಿಟಿ ಸಭೆ ಹಾಗೂ ಬೆಂಗಳೂರು ಕ್ಲಸ್ಟರ್‌ ಸಭೆಯಲ್ಲಿ ಅವರು ಪಾಲ್ಗೊಳ್ಳುವ ನಿರೀಕ್ಷೆ ಇತ್ತು. ಆದರೆ ಕೊನೆ ಕ್ಷಣದಲ್ಲಿ ಮೈಸೂರು ಭೇಟಿ ಮಾತ್ರ ಅಂತಿಮಗೊಂಡಿದೆ. ಮೈಸೂರು ಕ್ಲಸ್ಟರ್‌ ಸಮಿತಿ ಸಭೆ ನಡೆಯುವ ಸಾಧ್ಯತೆಯೂ ಕ್ಷೀಣವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next