Advertisement
ಜಿಲ್ಲಾ ಪಂಚಾಯತ್ ಸಭಾ ಭವನದಲ್ಲಿ ದಿಶಾ ಸಭೆ ನಡೆದಿತ್ತು. ಸಭೆಯ ನಂತರ ಶಾಸಕ ಸೈಲ್ , ಸಂಸದ ಹೆಗಡೆ ಮುಖಾಮುಖಿ ಆದರು. ತತ್ ಕ್ಷಣ ಸಂಸದರು ತಮ್ಮ ಸ್ನೇಹಿತ ಸೈಲ್ ಬಳಿ ತೆರಳಿ ಬಿಗಿದಪ್ಪಿ ಅಭಿನಂದಿಸಿದರು. ವಿಧಾನಸಭೆ ಚುನಾವಣೆ ಗೆಲುವಿನ ನಂತರ ಇಬ್ಬರ ಭೇಟಿ ಇಂದೇ ಮೊದಲಾಗಿತ್ತು. ಈ ಅಪ್ಪುಗೆಯನ್ನು ಕೃಷ್ಣಾರ್ಜುನರ ಅಪ್ಪುಗೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಬಣ್ಣಿಸಲಾಗಿದೆ. ಹಾಗೂ ಇದು ಹೊಸ ಮನ್ವಂತರ ಎಂದೂ, ಆಂಜನೇಯನನ್ನು ಅಭಿನಂದಿಸಿದ ರಾಮ ಎಂದು ಅನಂತ ಕುಮಾರ್ ಅವರನ್ನು ಹೊಗಳಲಾಗಿದೆ.
Advertisement
Congress ಶಾಸಕನನ್ನು ಬಿಗಿದಪ್ಪಿದ ಬಿಜೆಪಿ ಫೈರ್ ಬ್ರಾಂಡ್ ಸಂಸದ ಹೆಗಡೆ!
06:15 PM Jun 23, 2023 | Team Udayavani |
Advertisement
Udayavani is now on Telegram. Click here to join our channel and stay updated with the latest news.