Advertisement

ಋಷಿಕೇಶ್‌: ಉಮಾಭಾರತಿ ಆಸ್ಪತ್ರೆಗೆ ದಾಖಲು

09:51 AM Nov 20, 2019 | Team Udayavani |

ಋಷಿಕೇಶ್‌: ಬಿಜೆಪಿ ಹಿರಿಯ ನಾಯಕಿ ಉಮಾಭಾರತಿ ಅವರನ್ನು ಋಷಿಕೇಶದಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿದೆ. ರವಿವಾರ ಬ್ರಹ್ಮಪುರಿ ಆಶ್ರಮ ಬಳಿ ಆಯತಪ್ಪಿ ಬಿದ್ದ ಕಾರಣ ಎಡದ ಕಾಲಿನಲ್ಲಿ ಎರಡು ಫ್ರಾಕ್ಚರ್‌, ತಲೆಗೆ ಸಣ್ಣ ಪ್ರಮಾಣದ ಗಾಯಗಳಾಗಿವೆ. ಸೋಮವಾರ ತಪಾಸಣೆಗೆ ತೆರಳಿದ್ದಾಗ ವೈದ್ಯರು ಆಸ್ಪತ್ರೆಗೆ ದಾಖಲಾಗಬೇಕು ಎಂದು ಸೂಚಿಸಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next