1991ರಿಂದ ಇಲ್ಲಿಯ ವರೆಗೆ ನಡೆದ ಲೋಕಸಭೆ ಚುನಾವಣೆಗಳಲ್ಲಿ
ಕಾಂಗ್ರೆಸ್‌ಗೆ ಗೆಲುವು ಕೈಗೆಟಕಿಲ್ಲ.
Advertisement
ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ 1951ರಿಂದ ನಿರಂತರ ಒಂಬತ್ತು ಬಾರಿ ಗೆಲುವು ಕಂಡಿತ್ತು. ಈ ವಿಜಯದ ಓಟಕ್ಕೆ ತಡೆಎದುರಾದದ್ದು 1991ರ ಚುನಾವಣೆಯಲ್ಲಿ. ಆ ಬಳಿಕ ಈ ಕ್ಷೇತ್ರವನ್ನು ಕಾಂಗ್ರೆಸ್‌ಪಕ್ಷಕ್ಕೆ ಬಿಟ್ಟುಕೊಡದ ಬಿಜೆಪಿಯು ಮುಂದಿನ ಎಲ್ಲ ಎಂಟು ಚುನಾವಣೆಗಳಲ್ಲಿ ಗೆಲುವು ಸಾಧಿಸಿದೆ.
Related Articles
ಅವರು ವೀರಪ್ಪ ಮೊಲಿ ಅವರನ್ನು ಸೋಲಿಸಿದರು. 2009ರಲ್ಲಿ ಮತ್ತೆ ಜನಾರ್ದನ ಪೂಜಾರಿ ಸ್ಪರ್ಧಿಸಿದಾಗ, ಬಿಜೆಪಿಯಿಂದ ನಳಿನ್ ಕುಮಾರ್ ಕಟೀಲು ಅಭ್ಯರ್ಥಿಯಾಗಿ ಗೆದ್ದರು. ಈ ಗೆಲುವು 2014ರಲ್ಲಿ ಮರುಕಳಿಸಿತು.
ಈ ಬಾರಿ ಮತ್ತದೇ ಫಲಿತಾಂಶದ ಇತಿಹಾಸ ಮರುಕಳಿಸಿದ್ದು, ಕಾಂಗ್ರೆಸ್
ಪಕ್ಷದ ಅಭ್ಯರ್ಥಿ ಮಿಥುನ್ ರೈ ಅವರು ಬಿಜೆಪಿಯ ನಳಿನ್ ಕುಮಾರ್ ಕಟೀಲು ಅವರ ವಿರುದ್ಧ ಸೋಲನುಭವಿಸಿದ್ದಾರೆ.
Advertisement