Advertisement

ಬಂಟ್ವಾಳ ಮುಡಿಪುವಿನಲ್ಲಿ ಹಾಡುಹಗಲೇ ಕಾಣಿಸಿಕೊಂಡ ಕಾಡುಕೋಣ

03:17 PM Jul 20, 2019 | keerthan |

ಬಂಟ್ವಾಳ: ಕಾಡಿನಲ್ಲಿರಬೇಕಾದ ಭಾರಿ ಗಾತ್ರದ ಕಾಡುಕೋಣವೊಂದು ಹಾಡುಹಗಲೇ ನಾಡಿನಲ್ಲಿ ರಾಜಾರೋಷವಾಗಿ ಓಡಾಡುತ್ತಿದೆ.  ಮುಡಿಪು ಸಮೀಪದ ಮೂಳೂರು ಪ್ರದೇಶದಲ್ಲಿ ಕಾಣಿಸಿಕೊಂಡ ಕಾಡುಕೋಣವೊಂದು ಈಗ ಜನರ ಆತಂಕಕ್ಕೆ ಕಾರಣವಾಗಿದೆ.

Advertisement

ಇಲ್ಲಿನ ಮುಡಿಪು – ಇರಾ ಸಂಪರ್ಕಿಸುವ ಮೂಳೂರು ರಸ್ತೆಯ ಕೈಗಾರಿಕಾ ಪ್ರದೇಶದ ಬಳಿಯಲ್ಲಿ ಈ ಭಾರಿ ಗಾತ್ರದ ಕಾಡುಕೋಣ ಕಾಣಿಸಿಕೊಂಡಿದೆ. ಇಲ್ಲಿ ರಸ್ತೆ ಕಾಮಗಾರಿ ನಡೆಯುತ್ತಿದ್ದು, ಒಂಟಿ ಕಾಡುಕೋಣ ರಸ್ತೆ ದಾಟಿ ಹತ್ತಿರದ ಕಾಡಿಗೆ ಸೇರಿದೆ.

ಹೀಗೆ ಹಾಡುಹಗಲೇ ರಾಜಾರೋಷವಾಗಿ ತಿರುಗಾಟ ನಡೆಸುತ್ತಿರುವ ಕಾಡುಕೋಣ ಕಂಡ ಜನರು ಆತಂಕಕ್ಕೆ ಒಳಗಾಗಿದ್ದಾರೆ.

 

Advertisement
Advertisement

Udayavani is now on Telegram. Click here to join our channel and stay updated with the latest news.

Next