Advertisement
ಈ ಹಿನ್ನೆಲೆಯಲ್ಲಿ ಬರ್ಮಿಂಗ್‌ಹ್ಯಾಮ್ ಪೊಲೀಸರು ಅವರನ್ನು ಬಂಧಿಸಿದ್ದಾರೆ. ಅವರ ಹೇಳಿಕೆಗಳ ಕುರಿತು ವಿಚಾರಣೆ ಮುಂದುವರಿಸಿದ್ದಾರೆ. ಪಂದ್ಯ ನಡೆಯುತ್ತಿದ್ದಾಗ ಭಾರತೀಯ ಪ್ರೇಕ್ಷಕರ ಮೇಲೆ 32 ವರ್ಷದ ವ್ಯಕ್ತಿಯೊಬ್ಬರು ನಿಂದನೆ ಮಾಡುತ್ತಿದ್ದದ್ದು ಗೊತ್ತಾಗಿತ್ತು.
Advertisement
ಬರ್ಮಿಂಗ್‌ಹ್ಯಾಮ್: ಭಾರತೀಯ ಪ್ರೇಕ್ಷಕರನ್ನು ನಿಂದಿಸಿದ ವ್ಯಕ್ತಿ ಬಂಧನ, ವಿಚಾರಣೆ
04:09 PM Jul 10, 2022 | Team Udayavani |
Advertisement
Udayavani is now on Telegram. Click here to join our channel and stay updated with the latest news.