Advertisement

ಐಷಾರಾಮಿ ಹಡಗಲ್ಲಿ ಹಾಲಿವುಡ್ ನಿರ್ಮಾಪಕನ ಐಸೊಲೇಶನ್‌

09:05 AM Apr 01, 2020 | Team Udayavani |

ಅಮೆರಿಕದಲ್ಲಿ ಕೋಟ್ಯಧಿಪತಿಯೊಬ್ಬರು 42 ಸಾವಿರ ಕೋಟಿ ರೂ. ಮೌಲ್ಯದ ಹಡಗಿನಲ್ಲಿ ಐಸೋಲೇಷನ್‌ಗೆ ಒಳಗಾಗಿದ್ದಾರೆ. ಸಮುದ್ರ ತೀರದಲ್ಲಿ ಮುಸ್ಸಂಜೆ ಹೊತ್ತಿನಲ್ಲಿ ಹಡಗಿನಲ್ಲಿ ಸಂಚರಿಸುತ್ತಿರುವ ದೃಶ್ಯವನ್ನು ಪ್ರಸಿದ್ಧ ನಿರ್ಮಾಪಕ ಡೇವಿಡ್‌ ಗೆಫೇನ್‌ (77) ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

Advertisement

ಇದು ಭಾರೀ ಟೀಕೆಗೆ ಗುರಿಯಾಗುತ್ತಿದಂತೆ ಅವರು ಈ ದೃಶ್ಯವನ್ನು ಡಿಲೀಟ್‌ ಮಾಡಿದ್ದಾರೆ. ಅವರು 5.2 ಲಕ್ಷ ಕೋಟಿ ರೂ. ಮೌಲ್ಯದ ಆಸ್ತಿಯ ಒಡೆಯರಾಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next