Advertisement

ಬಿಲ್ಕೀಸ್‌ ಕೇಸ್‌: ಶಿಕ್ಷೆ ಬದಲಿಸಲ್ಲ ಎಂದ ಸುಪ್ರೀಂ

03:25 AM Jul 11, 2017 | Team Udayavani |

ಹೊಸದಿಲ್ಲಿ: 2002ರ ಬಿಲ್ಕೀಸ್‌ ಬಾನೊ ಅತ್ಯಾಚಾರ ಪ್ರಕರಣದ ದೋಷಿಗಳು ತಮ್ಮ ಶಿಕ್ಷೆಯನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್‌ ಸೋಮ ವಾರ ವಜಾ ಮಾಡಿದೆ. ನಿಮ್ಮೆಲ್ಲರ ದೋಷದ ವಿರುದ್ಧ ಪ್ರಬಲ ಸಾಕ್ಷ್ಯಗಳಿವೆ. ಹಾಗಾಗಿ ತೀರ್ಪಿನ ಬಗ್ಗೆ ಮರು ಪರಿಶೀಲಿಸುವ ಪ್ರಶ್ನೆಯೇ ಇಲ್ಲ ಎಂದಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next