Advertisement

Bantwal ಬೈಕಿಗೆ ಕಾರು ಢಿಕ್ಕಿ; ಇಬ್ಬರಿಗೆ ಗಾಯ

11:44 PM Aug 15, 2023 | Team Udayavani |

ಬಂಟ್ವಾಳ: ರಾ.ಹೆ. 75ರ ತುಂಬೆಯ ರಾಮಲ್‌ಕಟ್ಟೆಯಲ್ಲಿ ಕಾರೊಂದು ಹಿಂದಿನಿಂದ ಢಿಕ್ಕಿ ಹೊಡೆದ ಪರಿಣಾಮ ಬೈಕ್‌ ಬಿದ್ದು, ಸವಾರ ರಿಬ್ಬರು ಗಾಯಗೊಂಡ ಘಟನೆ ಆ. 14ರಂದು ನಡೆದಿದೆ.

Advertisement

ನಾವೂರು ಗ್ರಾಮ ನಿವಾಸಿ ಹರೀಶ್‌ ಪೂಜಾರಿ ಹಾಗೂ ಅವರ ತಂಗಿ ಸಹಸವಾರೆ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.

ಕಾರು ಚಾಲಕನ ನಿರ್ಲಕ್ಷ್ಯತನದಿಂದ ಘಟನೆ ನಡೆದಿದೆ ಎಂದು ದೂರಿನಲ್ಲಿ ತಿಳಿಸಲಾಗಿದ್ದು, ಬಂಟ್ವಾಳ ಸಂಚಾರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

Advertisement

Udayavani is now on Telegram. Click here to join our channel and stay updated with the latest news.

Next