Advertisement

ಬೈಕ್ ಅಪಘಾತದಲ್ಲಿ ಪೇದೆ ಸಾವು

11:36 PM Aug 06, 2019 | mahesh |

ಕೊಪ್ಪಳ: ಬೈಕ್ ನಿಯಂತ್ರಣ ತಪ್ಪಿ ಪೇದೆಯೋರ್ವ ಮೃತಪಟ್ಟ ಘಟನೆ ಹಟ್ಟಿ ಕ್ರಾಸ್ ಬಳಿ ನಡೆದಿದೆ.

Advertisement

ಮೃತ ಪೇದೆಯನ್ನುರವಿ ಕನ್ನೇರಮಡು (34) ಎಂದು ಗುರುತಿಸಲಾಗಿದೆ. ಪೇದೆಯು ಯಲಬುರ್ಗಾ ತಾಲೂಕಿನ ಬೇವೂರ್ ಪೊಲೀಸ್ ಠಾಣೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದನು.

ಬೈಕ್ ಸ್ಕಿಡ್ ಆಗಿ ಬಿದ್ದು ಸ್ಥಳದಲ್ಲೆ ಸಾವನ್ನಪ್ಪಿದ್ದಾನೆ. ಪೇದೆ ರವಿ ಮೂಲತಃ ಯಲಬುರ್ಗಾ ತಾಲೂಕಿನ ಕುದರಿಮೋತಿ ನಿವಾಸಿಯಾಗಿದ್ದು, ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

Advertisement

Udayavani is now on Telegram. Click here to join our channel and stay updated with the latest news.

Next