Advertisement

ವಾದ್ರಾ ಆಪ್ತನ ಮನೆಯ ಮೇಲೆ ಇಡಿ ದಾಳಿ

09:35 AM Feb 10, 2018 | Karthik A |

ಹೊಸದಿಲ್ಲಿ: ಸೋನಿಯಾ ಗಾಂಧಿ ಅಳಿಯ ರಾಬರ್ಟ್‌ ವಾದ್ರಾ ಅವರ ಆಪ್ತ ಮಹೇಶ್‌ ನಗರ್‌ ಎಂಬಾತನಿಗೆ ಸೇರಿದ ಫ‌ರಿದಾಬಾದ್‌ನಲ್ಲಿರುವ ಮನೆಯ ಮೇಲೆ ಶುಕ್ರವಾರ, ಜಾರಿ ನಿರ್ದೇಶನಾಲಯದ (ಇಡಿ) ಅಧಿಕಾರಿಗಳು ದಾಳಿ ನಡೆಸಿ ದಾಖಲೆಗಳ ಪರಿಶೀಲನೆ ನಡೆಸಿದ್ದಾರೆ. ವಾದ್ರಾ ವಿರುದ್ಧ ಇರುವ ಬಿಕಾನೇರ್‌ ಭೂ ಹಗರಣದ ತನಿಖೆಯ ಅಂಗವಾಗಿ ಈ ದಾಳಿ ನಡೆಸಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next