Advertisement
ಕುರ್ಹಾನಿ ಬ್ಲಾಕ್‌ನ ಅಮ್ರಾಖ್‌ನ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳ ಪೋಷಕರು “ಶಿಕ್ಷಕ ರೇಷನ್‌ನಲ್ಲಿ ಬರುವ ದವಸ-ಧಾನ್ಯಗಳಲ್ಲಿ ಹುಳುಗಳಿ ರುತ್ತವೆ. ಹಾಗಾಗಿ ಮೋದಿಗೆ ಯಾರೂ ಮತ ಹಾಕಬಾರದು ಎಂದು ತರಗತಿಯಲ್ಲಿ ಹೇಳುತ್ತಾರೆ’ ಎಂದು ಹೇಳಿ ಶಿಕ್ಷಣಾಧಿಕಾರಿಗಳಿಗೆ ದೂರು ನೀಡಿದ್ದಾರೆ. Advertisement
Bihar; ಮೋದಿಗೆ ಮತ ಹಾಕಬೇಡಿ ಎಂದ ಶಿಕ್ಷಕನ ಬಂಧಿಸಿದ ಪೊಲೀಸರು!
12:43 AM May 20, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.