Advertisement
ನೀತಿ ಆಯೋಗವು ಶುಕ್ರವಾರ ಬಿಡುಗಡೆ ಮಾಡಿರುವ ತನ್ನ ಮೊದಲ “ಬಹು ಆಯಾಮದ ಬಡತನ ಸೂಚ್ಯಂಕ’ (ಎಂಪಿಐ) ವರದಿಯಲ್ಲಿ ಈ ಅಂಶ ಬಹಿರಂಗಗೊಂಡಿದೆ. ಈ ವರದಿಯ ಪ್ರಕಾರ ಬಡತನ ಸೂಚ್ಯಂಕದಲ್ಲಿ ಕರ್ನಾಟಕವು 19ನೇ ಸ್ಥಾನ ದಲ್ಲಿದ್ದು, ರಾಜ್ಯದ ಜನಸಂಖ್ಯೆಯ ಶೇ. 13.16ರಷ್ಟು ಮಂದಿ ಬಡತನದಲ್ಲಿದ್ದಾರೆ ಎಂದು ತಿಳಿದುಬಂದಿದೆ.
Related Articles
ಬಡತನ ಪಟ್ಟಿಯ ಕೊನೆಯಲ್ಲಿ ಕೇರಳವಿದ್ದು, ಇಲ್ಲಿ ಕೇವಲ ಶೇ. 0.71 ರಷ್ಟು ಮಂದಿಗೆ ಮಾತ್ರ ಬಡತನವಿದೆ. ಗೋವಾದಲ್ಲಿ ಶೇ. 3.76 ಮಂದಿ, ಸಿಕ್ಕಿಂನ ಶೇ. 3.82, ತ.ನಾಡಿನ ಶೇ. 4.89, ಪಂಜಾಬ್‌ನ ಶೇ. 5.59 ಮಂದಿ ಬಡವರು ಎಂದು ವರದಿ ಹೇಳಿದೆ.
Advertisement