Advertisement
2011ರಲ್ಲಿ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್, 1602.74 ಕೋಟಿ ರೂ. ವೆಚ್ಚದಲ್ಲಿ ಈ ಸೇತುವೆ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇ ರಿಸಿದ್ದರು. ಈ ಸೇತುವೆ ಕುಸಿತದ ಬಳಿಕ ಕಳೆದ ಜೂನ್‌ನಿಂದ ಬಿಹಾರದಲ್ಲಿ ಕುಸಿದ ಸೇತುವೆಗಳ ಸಂಖ್ಯೆ 17ಕ್ಕೇರಿದೆ. ಅಲ್ಲದೇ ಕಳೆದ ವಾರ ಜಮೂಯಿಯ ಬರ್ನಾರ್ ನದಿ ಸೇತುವೆಯು ಒಂದೆಡೆಗೆ ವಾಲಿದ ಘಟನೆ ನಡೆದಿತ್ತು. Advertisement
Bihar; ಮತ್ತೊಂದು ಸೇತುವೆ ಕುಸಿತ: ನಾಲ್ಕು ತಿಂಗಳಲ್ಲಿ 17ನೇ ಪ್ರಕರಣ
01:38 AM Sep 24, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.