Advertisement

32 ವರ್ಷಗಳ ಹಿಂದಿನ ಕೊಲೆ: 12 ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ

03:42 PM Jun 13, 2017 | udayavani editorial |

ಸಿವಾನ್‌, ಬಿಹಾರ : 35 ವರ್ಷಗಳ ಹಿಂದೆ ಮೂವರನ್ನು  ಕೊಂದ ಅಪರಾಧಕ್ಕಾಗಿ 12 ಮಂದಿಗೆ ಬಿಹಾರದ ಸಿವಾನ್‌ ನ್ಯಾಯಾಲಯ ಜೀವಾವಧಿ ಶಿಕ್ಷೆಯನ್ನು ವಿಧಿಸಿದೆ. 

Advertisement

ಹೆಚ್ಚುವರಿ ನ್ಯಾಯಾಧೀಶ ಓಂ ಪ್ರಕಾಶ್‌ ರಾಯ್‌ ಅವರು ಈ ಎಲ್ಲ ಅಪರಾಧಿಗಳಿಗೆ ತಲಾ 5,000 ರೂ. ದಂಡವನ್ನೂ ವಿಧಿಸಿದರು. 

ಜೀವಾವಧಿ ಶಿಕ್ಷೆಗೆ ವಿಧಿಸಲ್ಪಟ್ಟವರೆಂದರೆ ರಾಧೆ ಶ್ಯಾಮ್‌ ಪಾಠಕ್‌, ರಾಮ್‌ ಸುರೇಶ್‌ ಪಾಠಕ್‌, ಪ್ರಭುನಾಥ್‌ ಪಾಠಕ್‌, ರಾಮ್‌ವಿಲಾಸ್‌ ಪಾಠಕ್‌, ಬಚ್ಚಾ ಪಾಠಕ್‌, ಜೋಗಿಂದರ್‌ ಪಾಠಕ್‌, ಹರೇಂದ್ರ ಪಾಠಕ್‌, ತಾರಕೇಶ್ವರ ಪಾಠಕ್‌, ವ್ಯಾಸ ಪಾಠಕ್‌, ಉಮಾ ಪಾಠಕ್‌, ಅಪರ್‌ ಪಾಠಕ್‌.

Advertisement

Udayavani is now on Telegram. Click here to join our channel and stay updated with the latest news.

Next