Advertisement
ದೊಡ್ಮನೆಯಲ್ಲಿ ಏಳು – ಬೀಳು ಪಯಣ ಕಂಡ ಸುರೇಶ್ ಅವರು ಕ್ಯಾಪ್ಟನ್ ಆದ ವಾರವೇ ಮನೆಯಿಂದ ಆಚೆ ಬಂದಿದ್ದರು. ವೈಯ ಕಾರಣದಿಂದ ಅವರು ಶೋ ಕ್ವಿಟ್ ಮಾಡಿದ್ದಾರೆ ಎನ್ನಲಾಗಿದೆ.
Related Articles
Advertisement
“ಕೆಲವರು ನಾನು ಸೋಲನ್ನು ನೆನೆಸಿಕೊಳ್ಳುತ್ತಾರೆ. ಆದರೆ ಅವರಿಗೆ ಗೊತ್ತಾಗಲ್ಲ. ನನ್ನ ಆಟ ಆವಾಗಲೇ ಶುರುವಾಗುವುದು” ಅಂಥ ಎಂದು ವಿಡಿಯೋವೊಂದನ್ನು ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಹಂಚಿಕೊಂಡಿದ್ದಾರೆ.
ಸುರೇಶ್ ಅವರು ತಮ್ಮ ಹಳೆಯ ರೀಲ್ಸ್ ವಿಡಿಯೋವನ್ನು ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಮತ್ತೊಮ್ಮೆ ಹಂಚಿಕೊಂಡಿದ್ದಾರೆ.
ಬಿಗ್ ಬಾಸ್ ಮನೆಯಿಂದ ಆಚೆ ಬಂದ ಬಳಿಕ ಅವರು ಈ ವಿಡಿಯೋವನ್ನು ಮತ್ತೆ ಹಂಚಿಕೊಂಡಿರುವುದು ಅವರು ಮತ್ತೆ ಬಿಗ್ ಬಾಸ್ ಮನೆಗೆ ಬರಬಹುದಾ? ಎನ್ನುವ ಪ್ರಶ್ನೆ ಮೂಡುವಂತೆ ಮಾಡಿದೆ.
ಇದರಿಂದ ಅವರು ಮತ್ತೆ ದೊಡ್ಮನೆಯೊಳಗೆ ಬರಬಹುದು ಅದಕ್ಕಾಗಿ ಆ ರೀತಿಯ ವಿಡಿಯೋ ಹಂಚಿಕೊಂಡಿರಬಹುದು ಎನ್ನುವ ಮಾತು ಕೇಳಿ ಬರುತ್ತಿದೆ.