Advertisement

ಸದ್ಯದಲ್ಲೇ ಹಿಂದಿ “ಬಿಗ್‌ ಬಾಸ್‌’ಸೀಸನ್‌-14 ರಿಯಾಲಿಟಿ ಶೋ ಆರಂಭ!

12:23 PM Jun 14, 2020 | sudhir |

ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ, ಇದೇ ಜೂನ್‌ನಲ್ಲಿ ಬಾಲಿವುಡ್‌ನ‌ ಜನಪ್ರಿಯ “ಬಿಗ್‌ ಬಾಸ್‌’ ಸೀಸನ್‌-14 ರಿಯಾಲಿಟಿ ಶೋ ಶುರು ಮಾಡುವ ಬಗ್ಗೆ ಘೋಷಣೆ ಮಾಡಬೇಕಿತ್ತು.ಆದರೆ, ಕೋವಿಡ್ ಸೋಂಕು ಹರಡುವಿಕೆ ಹಿನ್ನೆಲೆಯಲ್ಲಿ ಘೋಷಣೆ ಸಾಧ್ಯವಾಗಿರಲಿಲ್ಲ.

Advertisement

ಈಗ ಅದಕ್ಕೆ ಜೋರು ತಯಾರಿ ನಡೆಯುತ್ತಿದೆ. ಅದಕ್ಕಾಗಿ ನಟ ಸಲ್ಮಾನ್‌ ಖಾನ್‌ ಅವರು ಬಿಗ್‌ಬಾಸ್‌- 14 ಸೀಸನ್‌ ನಿರೂಪಣೆಗೆ ರೆಡಿಯಾಗಿದ್ದಾರೆ. ಸದ್ಯಕ್ಕೆ ಅವರ ಪಾನ್ವೆಲ್‌ ಫಾರ್ಮ್ ಹೌಸ್‌ ನಿಂದಲೇ ಪೋ›ಮೊ ಚಿತ್ರೀಕರಣಕ್ಕೆ ಸಕಲ ತಯಾರಿ ನಡೆಯುತ್ತಿದೆ ಎಂದು ಮೂಲಗಳು ತಿಳಿಸಿವೆ. ಈ ಸೀಸನ್‌ನ ಮೊದಲ ಸಂಚಿಕೆ ಈ ವರ್ಷದ ಅಕ್ಟೋಬರ್‌ ಮೊದಲ ವಾರ ಪ್ರಸಾರವಾಗುವ ಸಾಧ್ಯತೆ ಇದೆ.

Advertisement

Udayavani is now on Telegram. Click here to join our channel and stay updated with the latest news.

Next