Advertisement

ಯು.ಎಸ್‌ ವೈಜ್ಞಾನಿಕ ಸಲಹೆಗಾರರಾಗಿ ಆರ್ತಿ ಪ್ರಭಾಕರ್‌ ನೇಮಕ

08:15 PM Jun 22, 2022 | Team Udayavani |

ವಾಷಿಂಗ್ಟನ್‌: ಭಾರತ ಮೂಲದ ಅಮೆರಿಕ ವಾಸಿ ಡಾ.ಆರ್ತಿ ಪ್ರಭಾಕರ್‌ ಅವರನ್ನು ಅಮೆರಿಕ ಅಧ್ಯಕ್ಷ ಜೋ ಬೈಡೆನ್‌ ಮುಖ್ಯ ವೈಜ್ಞಾನಿಕ ಸಲಹೆಗಾರರಾಗಿ ನೇಮಕ ಮಾಡಿದ್ದಾರೆ.

Advertisement

ವಿಜ್ಞಾನ ಮತ್ತು ತಂತ್ರಜ್ಞಾನ ನೀತಿಯ ಕಚೇರಿಗೆ ಮುಖ್ಯ ನಿರ್ದೇಶಕರಾಗಿ ಆಯ್ಕೆಯಾದ ಮೊದಲ ಮಹಿಳಾ, ಅನಿವಾಸಿ ಇವರಾಗಿದ್ದಾರೆ.

“ಆರ್ತಿ ಅವರು ಅತ್ಯಂತ ಗೌರವಾನ್ವಿತ ಮತ್ತು ಪ್ರತಿಭಾನ್ವಿತ ಇಂಜಿನಿಯರ್‌ ಆಗಿದ್ದು, ಮುಂದಿನ ದಿನಗಳಲ್ಲಿ ವಿಜ್ಞಾನದ ಮೂಲಕ ನಮ್ಮ ಕಠಿಣ ಸವಾಲುಗಳನ್ನು ಎದುರಿಸಲು ದಾರಿ ಮಾಡಿಕೊಡಲಿದ್ದಾರೆ’ ಎಂದು ಬೈಡೆನ್‌ ಮಂಗಳವಾರ ಹೇಳಿದ್ದಾರೆ.

ಇದನ್ನೂ ಓದಿ:ಭಾರತದಲ್ಲಿ 2015ರಿಂದ 2021ರ ವೇಳೆಗೆ ಮಲೇರಿಯಾ ಪ್ರಕರಣ ಶೇ.86ರಷ್ಟು ಇಳಿಕೆ

 

Advertisement
Advertisement

Udayavani is now on Telegram. Click here to join our channel and stay updated with the latest news.

Next