Advertisement

3381ವರದಿ ಬಾಕಿ

01:18 PM Jun 03, 2020 | Naveen |

ಬೀದರ: ಜಿಲ್ಲೆಯಲ್ಲಿ ಮಂಗಳವಾರದವರೆಗೆ 3,381 ಜನ ರ ಶಂಕಿತ ದ್ರವ ಮಾದರಿ ಪರೀಕ್ಷಾ ಫಲಿತಾಂಶದ ವರದಿ ಬರುವುದು ಬಾಕಿ ಇದೆ.

Advertisement

ಈವರೆಗೆ 25,258 ಜನ ಶಂಕಿತರ ಮಾದರಿ ಪರೀಕ್ಷೆಗೆ ಕಳುಹಿಸಲಾಗಿದ್ದು, ಅದರಲ್ಲಿ 21,702 ವರದಿ ನೆಗೆಟಿವ್‌ ಬಂದಿದೆ. 122 ಜನ ಶಂಕಿತರು ಆಸ್ಪತ್ರೆಗೆ ದಾಖಲಾಗಿದ್ದರೆ, 67 ಜನರನ್ನು ಕ್ವಾರಂಟೈನ್‌ ಮಾಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next