Advertisement

Bidar: ದಾಖಲೆ ಇಲ್ಲದೆ ಸಾಗಿಸುತ್ತಿದ್ದ 142 ಕೆ.ಜಿ silver ವಶ

12:17 PM Apr 07, 2023 | Team Udayavani |

ಔರಾದ: ತಾಲೂಕಿನ ವನಮಾರಪಳ್ಳಿ ಚೆಕ್ ಪೋಸ್ಟ್ ನಲ್ಲಿ ದಾಖಲೆಗಳು ಇಲ್ಲದೆ ಸಾಗಾಟ ಮಾಡುತ್ತಿದ್ದ 142 ಕೆ.ಜಿ ಬೆಳ್ಳಿ ಗುರುವಾರ ರಾತ್ರಿ ವಶ ಪಡಿಸಿಕೊಳ್ಳಲಾಗಿದೆ.

Advertisement

ಅನೀಲ್,ಗಜಾನಂದ,ರಾಹುಲ್ ಮೂವರು ಬೆಳ್ಳಿ ಸಾಗಾಟ ಮಾಡುತ್ತಿದ್ದರೂ ಚೆಕ್ ಪೋಸ್ಟ್ ಅಧಿಕಾರಿಗಳು ವಿಚಾರಣೆ ಮಾಡುವಾಗ ಸರಿಯಾದ ರೀತಿಯಲ್ಲಿ ಉತ್ತರ ನೀಡಿಲ್ಲ ಹಾಗೂ ದಾಖಲೆಗಳು ಇಲ್ಲದೆ ಇರುವುದರಿಂದ 1.5ಕೋಟಿ ಮೌಲ್ಯದ ಬೆಳ್ಳಿ ವಶ ಪಡಿಸಿಕೊಂಡು ಸರಿಯಾದ ದಾಖಲೆಗಳು ನೀಡುವಂತೆ ತಿಳಿಸಲಾಗಿದೆ.

ಔರಾದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ:ತಪ್ಪಿದ congress ಟಿಕೆಟ್: ಅಭಿಮಾನಿಗಳ ಸಭೆ ಕರೆದ ದತ್ತಾ ಮೇಷ್ಟ್ರು

Advertisement

Udayavani is now on Telegram. Click here to join our channel and stay updated with the latest news.

Next