Advertisement
ಅಂದಹಾಗೆ, ರೊಮ್ಯಾಂಟಿಕ್ ಕಾಮಿಡಿ ಕಥಾಹಂದರ ಹೊಂದಿರುವ “ಶ್ರೀಕೃಷ್ಣ ಆ್ಯಟ್ ಜಿ ಮೇಲ್ ಡಾಟ್ ಕಾಮ…’ ಚಿತ್ರದ ಮೂಲಕ ನಟಿ ರಾಧಿಕಾ ಕುಮಾರಸ್ವಾಮಿ, ಮತ್ತೆ ಸ್ಯಾಂಡಲ್‌ವುಡ್‌ಗೆ ಕಂ ಬ್ಯಾಕ್ ಮಾಡುತ್ತಿದ್ದಾರೆ ಎಂಬ ಸುದ್ದಿ ಕಳೆದ ಕೆಲ ದಿನಗಳಿಂದ ಹರಿದಾಡುತಿತ್ತು. ಆದರೆ ಇದೀಗ ಆ ಸುದ್ದಿ ಹುಸಿಯಾಗಿದೆ. “ಶ್ರೀಕೃಷ್ಣ ಆ್ಯಟ್ ಜಿ ಮೇಲ್ ಡಾಟ್ ಕಾಂ’ ಚಿತ್ರಕ್ಕೆ ಸಂಬಂಧಿಸಿದಂತೆ ಗಾಂಧಿನಗರದಲ್ಲಿ ಹರಿದಾಡುತ್ತಿದ್ದ ಸಾಕಷ್ಟು ಅಂತೆ-ಕಂತೆಗಳಿಗೆ ಈಗ ತೆರೆ ಬಿದ್ದಿದೆ. ಈ ಬಗ್ಗೆ ಒಂದಷ್ಟು ಸ್ಪಷ್ಟನೆ ನೀಡಿರುವ ನಿರ್ದೆಶಕ ನಾಗಶೇಖರ್, ತಮ್ಮ ಚಿತ್ರದಲ್ಲಿ ಡಾರ್ಲಿಂಗ್ ಕೃಷ್ಣಗೆ ಜೋಡಿ ಆಗುವ ನಾಯಕಿ ಯಾರು ಎಂಬುದನ್ನು ಬಹಿರಂಗಪಡಿಸಿದ್ದಾರೆ.
Advertisement
ಕೃಷ್ಣನ ಸಂಗಕ್ಕೆ ಸೈ ಎಂದ ಭಾವನಾ
03:32 PM Aug 07, 2020 | mahesh |
Advertisement
Udayavani is now on Telegram. Click here to join our channel and stay updated with the latest news.