Advertisement

ಭಟ್ಕಳ: ಜಾಲಿಯಲ್ಲಿ 20 ಸ್ಥಾನಗಳಲ್ಲಿ 13 ಜನ ಪಕ್ಷೇತರರೇ ಆಯ್ಕೆ

03:40 PM Dec 30, 2021 | Team Udayavani |

ಭಟ್ಕಳ: ತಾಲೂಕಿನ ಜಾಲಿ ಪಟ್ಟಣ ಪಂಚಾಯತ್‍ನ 20 ಸ್ಥಾನಗಳಿಗೆ ಒಟ್ಟೂ 13 ಜನ ಪಕ್ಷೇತರರೇ ಆಯ್ಕೆಯಾಗಿದ್ದು ಕಳೆದ ಬಾರಿಯಂತೆ ಈ ಬಾರಿಯೂ ಪಕ್ಷೇತರರೇ ಮೇಲುಗೈ ಸಾಧಿಸಿದಂತಾಗಿದೆ. ಒಟ್ಟೂ 20 ಸ್ಥಾನಗಳಲ್ಲಿ 4 ಕಾಂಗ್ರೆಸ್, 3 ಬಿಜೆಪಿ. ಅಭ್ಯರ್ಥಿಗಳು ಗೆಲುವು ಸಾಧಿಸಿದ್ದು 13 ಪಕ್ಷೇತರರಲ್ಲಿ 12 ಜನ ಪಕ್ಷೇತರರು ತಂಝೀಮ್ ಬೆಂಬಲಿತ ಪಕ್ಷೇತರರಾಗಿದ್ದಾರೆ.

Advertisement

ವಾರ್ಡ ನಂ.1ರಲ್ಲಿ ಈಶ್ವರ ಮೊಗೇರ (ಕಾಂಗ್ರೆಸ್-315), 2ರಲ್ಲಿ ಪದ್ಮಾವತಿ ಸುಬ್ರಾಯ ನಾಯ್ಕ (ಬಿ.ಜೆ.ಪಿ-184), 3ರಲ್ಲಿ ರಮೇಶ ಮಾದೇವ ನಾಯ್ಕ (ಕಾಂಗ್ರೆಸ್-511), 4ರಲ್ಲಿ ಶಹಿನಾ ಶೇಖ್ (ಕಾಂಗ್ರೆಸ್-170) 5ರಲ್ಲಿ ಇಕ್ಕೇರಿ ಫರ್ಹಾನಾ (ಪಕ್ಷೇತರ-ಅವಿರೋಧ) 6ರಲ್ಲಿ ಮಿಸ್ಬಾವುಲ್ ಹಕ್ ಶೇಖ್ ಉಮರ್ (ಪಕ್ಷೇತರ-187), 7ರಲ್ಲಿ ಇರ್ಷಾದ್ ಬಾನು (ಪಕ್ಷೇತರ-ಅವಿರೋಧ), 8ರಲ್ಲಿ ಲೀಲಾವತಿ ಗಜಾನನ ಆಚಾರಿ (ಬಿ.ಜೆ.ಪಿ-400), 9ರಲ್ಲಿ ದಯಾನಂದ ನಾಯ್ಕ (ಬಿ.ಜೆ.ಪಿ.-212), 10ರಲ್ಲಿ ನಾಗರಾಜ ನಾಯ್ಕ (ಪಕ್ಷೇತರ-311), 11ರಲ್ಲಿ ರಮೇಶ ಈರಯ್ಯ ಗೊಂಡ (ಕಾಂಗ್ರೆಸ್-411), 12ರಲ್ಲಿ ಸೈಯದ್ ಇಮ್ರಾನ್ ಅಹಮ್ಮದ್ ಲಂಕಾ (ಪಕ್ಷೇತರ-ಅವಿರೋಧ), 13ರಲ್ಲಿ ಖತೀಬ ಫಾತಿಮಾ ತನಿಮ್ (ಪಕ್ಷೇತರ-ಅವಿರೋಧ), 14ರಲ್ಲಿ ಮೊಮಿನ್ ಶೈನಾಜ್ ಬೇಗಂ (ಪಕ್ಷೇತರ-256), 15ರಲ್ಲಿ ಮುನೀರ್ ಅಹಮ್ಮದ್ (ಪಕ್ಷೇತರ_ಅವಿರೋಧ), 16ರಲ್ಲಿ ಖಾಜಿಯಾ ಅಪ್ಸಾ (ಪಕ್ಷೇತರ-ಅವಿರೋಧ), 17ರಲ್ಲಿ ಬಿಬಿ ಶಮೀಮ್ (ಪಕ್ಷೇತರ-ಅವಿರೋಧ), 18ರಲ್ಲಿ ವಸೀಮ್ ಅಹಮ್ಮದ್ ಮನೆಗಾರ್ (ಪಕ್ಷೇತರ-209), 19ರಲ್ಲಿ ಮಹಮ್ಮದ್ ತೌಫೀಕ್ ಬ್ಯಾರಿ (ಪಕ್ಷೇತರ-333), 20ರಲ್ಲಿ ಇರ್ಫಾನ್ ಅಹಮ್ಮದ್ (ಪಕ್ಷೇತರ-419) ಆಯ್ಕೆಯಾದವರಾಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next