Advertisement
ಸಾಕ್ಷಿಧಾರರಾದ ಅರುಣ್ ಮತ್ತು ಸತೀಶ್ ಸಾಕ್ಷಿ ಹೇಳಿ ಹೊರಬಂದು ಹೊಟೇಲ್‌ನಲ್ಲಿದ್ದಾಗ ಅರುಣ್ ಅವರ ಮೊಬೈಲ್‌ಗೆ ಕರೆ ಮಾಡಿದ ವ್ಯಕ್ತಿ ಹಿಂದಿಯಲ್ಲಿ ಮಾತನಾಡಿ, “ಸಾಕ್ಷಿ ಹೇಳಿದರೆ ತಾಯಿಯನ್ನು ಕೊಲ್ಲುತ್ತೇನೆ’ ಎಂದು ಬೆದರಿಕೆ ಒಡ್ಡಿದ್ದಾನೆ.
Advertisement
ಭಾಸ್ಕರ ಶೆಟ್ಟಿ ಪ್ರಕರಣ: ಸಾಕ್ಷಿಗಳಿಗೆ ಬೆದರಿಕೆ
09:57 AM Aug 17, 2018 | |
Advertisement
Udayavani is now on Telegram. Click here to join our channel and stay updated with the latest news.