Advertisement
ಯಾತ್ರಿಗಳನ್ನು ಹೊತ್ತ ಭಾರತ್ ಗೌರವ್ ರೈಲು ಅಂತಾರಾಷ್ಟ್ರೀಯ ಯೋಗ ದಿನವಾದ ಜೂ.21ರಂದು ದೆಹಲಿಯ ಸಫ್ದರಜಂಗ್ ನಿಂದ ಪ್ರಯಾಣ ಆರಂಭಿಸಲಿದೆ. ರೈಲಿನ ಎಲ್ಲ ಬೋಗಿಗಳು ವಿಭಿನ° ಥೀಮ್ ಆಧರಿಸಿರಲಿವೆ. ಅದರಲ್ಲಿ ಎರಡು ಬೋಗಿಗಳನ್ನು ಯೋಗಕ್ಕೆ ಮೀಸಲಿರಿಸಲಾಗಿದೆ. ಯೋಗ ಹೇಳಿಕೊಡುವುದಕ್ಕಾಗಿ ಓರ್ವ ತರಬೇತುದಾರರನ್ನು ನೇಮಿಸಲಾಗಿದೆ. ಆಸಕ್ತ ಪ್ರಯಾಣಿಕರು ತರಬೇತುದಾರರ ಸೂಚನೆಯಂತೆ ಯೋಗಾಭ್ಯಾಸ ಮಾಡಬಹುದು ಎಂದು ತಿಳಿಸಲಾಗಿದೆ. Advertisement
ರಾಮಾಯಣ ಯಾತ್ರೆಯಲ್ಲಿ ಯೋಗ
10:03 PM Jun 09, 2022 | Team Udayavani |
Advertisement
Udayavani is now on Telegram. Click here to join our channel and stay updated with the latest news.