Advertisement
ಮೊದಲ ಹಂತದಲ್ಲಿ ಅದು 10 ಸಾವಿರ ವೆಂಟಿಲೇಟರ್‌ಗಳನ್ನು ಸಿದ್ಧಪಡಿಸಿಕೊಡಲು ಒಪ್ಪಿಕೊಂಡಿದೆ ಎಂದು ಅವರು ತಿಳಿಸಿದ್ದಾರೆ.ಬೆಂಗಳೂರಿನಲ್ಲಿ ಸಂಸ್ಥೆಯ ಮೂಲಗಳು ಮಾಹಿತಿ ನೀಡಿದ ಪ್ರಕಾರ ಡಿಆರ್‌ಡಿಒ ವತಿಯಿಂದ ಈ ಬಗ್ಗೆ ಮನವಿ ಬಂದದ್ದು ಹೌದು ಎಂದಿದೆ.
Udayavani is now on Telegram. Click here to join our channel and stay updated with the latest news.