Advertisement
ಬಿ.ಸಿ.ರೋಡ್-ಬಂಟ್ವಾಳ ರಾಷ್ಟ್ರೀಯ ಹೆದ್ದಾರಿಯಲ್ಲಿ ಭಂಡಾರಿಬೆಟ್ಟುವಿನಲ್ಲಿ ವತ್ಸಿ ರೆಸಿಡೆನ್ಸಿ ಬಳಿ ಟಿಪ್ಪರ್ ಲಾರಿ ತಿರುಗಿಸಲೆಂದು ಹಿಂತೆಗೆಯಲು ಸಂಪರ್ಕ ರಸ್ತೆಗೆ ಇಳಿಸಿದ್ದು, ಮೇಲಕ್ಕೆ ಬರಲಾಗದೆ ಸ್ಕಿಡ್ ಆಗಿ ರಸ್ತೆ ಬದಿಯ ವಿದ್ಯುತ್ ಕಂಬಕ್ಕೆ ಢಿಕ್ಕಿ ಹೊಡೆದಿದೆ. ಇದರಿಂದ ವಿದ್ಯುತ್ ಕಂಬ ಮುರಿದಿದೆ. ಅದೃಷ್ಟವಶಾತ್ ಈ ಕಂಬಕ್ಕೆ ಇನ್ನೊಂದು ಕಂಬದ ಆಸರೆ ಇದ್ದುದರಿಂದ ವಿದ್ಯುತ್ ತಂತಿ ಲಾರಿ ಮೇಲೆ ಬೀಳುವುದು ತಪ್ಪಿ ಬಹುದೊಡ್ಡ ಅಪಾಯ ತಪ್ಪಿದೆ.
Advertisement
ಭಂಡಾರಿಬೆಟ್ಟು: ಟಿಪ್ಪರ್ ಢಿಕ್ಕಿಯಾಗಿ ವಿದ್ಯುತ್ ಕಂಬಕ್ಕೆ ಹಾನಿ
11:48 AM Aug 29, 2020 | Mithun PG |
Advertisement
Udayavani is now on Telegram. Click here to join our channel and stay updated with the latest news.