Advertisement
ಜ.22ರಂದು ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ದೇಶದ ಗಣ್ಯಾತಿಗಣ್ಯರ ಸಮ್ಮುಖದಲ್ಲಿ ಶ್ರೀರಾಮ ಮಂದಿರ ಉದ್ಘಾಟನೆಯಾಗಿತ್ತು. ಆ ದಿನ ಆಹ್ವಾನಿತ ಗಣ್ಯರಿಗೆ ಹೊರತುಪಡಿಸಿದರೆ ಇತರೆ ಭಕ್ತರಿಗೆ ಪ್ರವೇಶ ನೀಡಿರಲಿಲ್ಲ. ಮಂಗಳವಾರದಿಂದ ಎಲ್ಲರಿಗೂ ದೇಗುಲದ ಬಾಗಿಲು ತೆರೆದಿತ್ತು. ದೇಶಾದ್ಯಂತ ಹಲವು ದಿನಗಳ ಮುನ್ನವೇ ಅಯೋಧ್ಯೆಗೆ ಭಕ್ತರ ಪ್ರವೇಶ ಆರಂಭವಾಗಿತ್ತು. ಮಂಗಳವಾರವೇ ಮೊದಲ ಬಾರಿಗೆ ದರ್ಶನಕ್ಕೆ ಅವಕಾಶ ನೀಡಿದ್ದರಿಂದ, ಜನರ ಪ್ರಮಾಣ ತೀವ್ರವಾಗಿದ್ದು ಸಹಜವೂ ಆಗಿತ್ತು. ಜನರನ್ನು ನಿಯಂತ್ರಿಸಲು, ಸುಗಮವಾಗಿ ಎಲ್ಲರೂ ಸಂಚರಿಸುವಂತಾಗಲು 8000 ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.
Advertisement
Ram Mandir: ಭಕ್ತ ಪ್ರವಾಹ- ರಾಮನ ದರ್ಶನ ಸಮಯ ವಿಸ್ತರಣೆ
01:01 AM Jan 25, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.