Advertisement

ಭದ್ರಾವತಿ:ಸಿಲಿಂಡರ್‌ ಸ್ಫೋಟ; ಮಹಿಳೆ ದುರ್ಮರಣ, ಮೂವರು ಗಂಭೀರ

11:33 AM Apr 17, 2018 | |

ಭದ್ರವಾತಿ: ಇಲ್ಲಿನ ಕೂಲಿ ಬ್ಲಾಕ್‌ ಶೆಡ್‌ನ‌ಲ್ಲಿ  ಗ್ಯಾಸ್‌ ಸಿಲಿಂಡರ್‌ವೊಂದು ಸ್ಫೋಟಗೊಂಡು ಮಹಿಳೆಯೊಬ್ಬರು ದಾರುಣವಾಗಿ ಸಾವನ್ನಪ್ಪಿ,ಮೂವರು ಗಂಭೀರವಾಗಿ ಗಾಯಗೊಂಡ ಅವಘಡ ಮಂಗಳವಾರ ಬೆಳಗ್ಗೆ ಸಂಭವಿಸಿದೆ. 

Advertisement

ಹೊತ್ತಿ ಉರಿಯುತ್ತಿದ್ದ ಗ್ಯಾಸ್‌ ಸಿಲಿಂಡನ್‌ ನೋಡಲು  ಬಂದಿದ್ದ  ಸರಸ್ವತಿ ಎಂಬ ಮಹಿಳೆ ಸ್ಫೋಟದ ತೀವ್ರತೆಗೆ  ಸ್ಥಳದಲ್ಲೇ ಸಾವನ್ನಪ್ಪಿದ್ದು,ಮೂವರು ಗಾಯಗೊಂಡಿದ್ದು ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ನ್ಯೂಟೌನ್‌ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ. 

Advertisement

Udayavani is now on Telegram. Click here to join our channel and stay updated with the latest news.

Next