Advertisement
ಮೃತರು 37 ವರ್ಷದ ಚಟ್ಟಂಚಾಲ್ ಉಕ್ರಂಪಾಡಿ ನಿವಾಸಿ ಮಣಿಕಂಠನ್ ಕಾಸರಗೋಡು ಮೂಲದವರಾಗಿದ್ದರು. ಅವರು ಕಾಸರಗೋಡು ಜನರಲ್ ಆಸ್ಪತ್ರೆಗೆ ದಾಖಲಾಗಿದ್ದ ಬಳಿಕ ಕಣ್ಣೂರಿನ ಆಸ್ಪತ್ರೆಗೆ ಸೇರಿಸಿದ ಅನಂತರ ಸೆ. 22ರಂದು ನಿಧನ ಹೊಂದಿದರು. ಅಲ್ಲಿ ನಡೆಸಿದ ಪರೀಕ್ಷೆಗಳು ಅಮೀಬಿಕ್ ಎನ್ಸೆಫಾಲಿಟಿಸ್ ದೃಢಪಡಿಸಿದವು. ಅಪರೂಪದ ಕಾಯಿಲೆಅಮೀಬಿಕ್ ಎನ್ಸೆಫಾಲಿಟಿಸ್ ಬಹಳ ಅಪರೂಪದ ಕಾಯಿಲೆಯಾಗಿದ್ದು, ಇದು ನಿಂತ ನೀರಿನಲ್ಲಿ ಸ್ನಾನ ಮಾಡುವ
ವರು ಮತ್ತು ಈಜಾಟ ಮಾಡುವವರಲ್ಲಿ ಕಂಡು ಬರುತ್ತದೆ ಎಂದಿದ್ದಾರೆ.
ತಲೆ ನೋವು, ಜ್ವರ, ವಾಕರಿಕೆ ಮತ್ತು ವಾಂತಿ ಇದರ ಪ್ರಾಥಮಿಕ ಲಕ್ಷಣಗಳಾಗಿವೆ.