Advertisement

ಬೆಟ್ಟಿಂಗ್‌ ಕಟ್ಟಿ ಕೂದಲು ಕಳೆದುಕೊಂಡ!

01:51 AM May 26, 2019 | Sriram |

ನವದೆಹಲಿ: ನರೇಂದ್ರ ಮೋದಿಯವರು ಮತ್ತೂಮ್ಮೆ ಪ್ರಧಾನಿಯಾದರೆ ನನ್ನ ತಲೆ ಬೋಳಿಸಿಕೊಳ್ಳುತ್ತೇನೆಂದು ಬಿಜೆಪಿಯ ಕಾರ್ಯಕರ್ತರೊಬ್ಬರ ಜತೆ ಪಂದ್ಯ ಕಟ್ಟಿಕೊಂಡಿದ್ದ ಕಾಂಗ್ರೆಸ್‌ ಕಾರ್ಯಕರ್ತರೊಬ್ಬರು, ಪಂಥ ಸೋತಿದ್ದಕ್ಕೆ ತಮ್ಮ ತಲೆ ಬೋಳಿಸಿಕೊಂಡಿದ್ದಾರೆ.

Advertisement

ಕಾಂಗ್ರೆಸ್‌ನ ಬಾಪು ಲಾಲ್‌ ಸೇನ್‌ ಅವರು, ಬಿಜೆಪಿಯ ರಾಮ್‌ ಬಾಬು ಮಂಡೊಲಿ ಬಳಿ ಇಂಥದ್ದೊಂದು ಪಂದ್ಯ ಕಟ್ಟಿಕೊಂಡಿದ್ದರು. ಈ ಇಬ್ಬರೂ ಮಧ್ಯಪ್ರದೇಶ ರಾಮಗಢ ಜಿಲ್ಲೆ ಯವರು. ಅಂದಹಾಗೆ, ರಾಜಗಢ ಜಿಲ್ಲೆಯ ಜನ ಇಂಥ ಪಂದ್ಯಗಳಿಗೆ ಹೆಚ್ಚಿನ ಗೌರವ ನೀಡುತ್ತಾರೆಂಬ ಪ್ರತೀತಿಯಿದ್ದು, ಅದು ಅವರ ಹೆಗ್ಗಳಿಕೆಯೂ ಹೌದು ಎನ್ನಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next