Advertisement
ಬೆದರಿಕೆ ಹಾಕಿದವನನ್ನು ದೆಹಲಿ ಮೂಲದ ಹರ್ದರ್ಶನ್ ಸಿಂಗ್ ನಾಗ್ ಪಾಲ್ ಎಂದು ಗುರುತಿಸಲಾಗಿದೆ. ಸೆಪ್ಟೆಂಬರ್ 9 ರಂದು ಪತ್ರ ಬರೆದಿದ್ದು ಮಗನೊಂದಿಗೆ ಬಂದು ಸೆಪ್ಟೆಂಬರ್ 30 ರಂದು ಬೆಂಗಳೂರಿನ ವಿವಿಧ ಸ್ಥಳಗಳಲ್ಲಿ ಬಾಂಬ್ ಹಾಕುವುದಾಗಿ ಬೆದರಿಕೆ ಒಡ್ಡಿದ್ದಾನೆ.
Advertisement
ಹೈಕೋರ್ಟ್ ಗೆ ಬಾಂಬ್ ಇಡುತ್ತೇವೆ: ಖಲಿಸ್ತಾನ್ ಬೆಂಬಲಿತ ವ್ಯಕ್ತಿಯಿಂದ ಬೆದರಿಕೆ ಪತ್ರ
08:48 AM Sep 22, 2019 | Mithun PG |
Advertisement
Udayavani is now on Telegram. Click here to join our channel and stay updated with the latest news.