Advertisement

ಕಂಗ್ರಾಟ್ಸ್ ಬೆಂಗಳೂರು!

04:16 PM Jan 18, 2017 | Team Udayavani |

ಹೊಸ ವರ್ಷಾಚರಣೆ ಹಾಗೂ ಆ ಬಳಿಕ ಬೆಳಕಿಗೆ ಬಂದ ಲೈಂಗಿಕ ದೌರ್ಜನ್ಯದ ಪ್ರಕರಣದಿಂದಾಗಿ ಬೆಂಗಳೂರು ನಗರ ಸುರಕ್ಷಿತವಲ್ಲ ಎಂಬಂತೆ ರಾಷ್ಟ್ರೀಯ ವಾಹಿನಿಗಳು ಸುದ್ದಿಯನ್ನು ಬಿತ್ತರಿಸಿದ್ದವು. ತದನಂತರ ಬೆಂಗಳೂರಿಗೆ ಉದ್ದೇಶಪೂರ್ವಕವಾಗಿ ಕಳಂಕ ತರುವ ಸುದ್ದಿಗಳೂ ಬಿತ್ತರವಾಗಿದ್ದವು. ಇದೀಗ ಈ ಎಲ್ಲಾ ಆರೋಪಗಳ ನಡುವೆಯೇ ಉದ್ಯಾನನಗರಿ ಅಮೆರಿಕದ ಸಿಲಿಕಾನ್ ವ್ಯಾಲಿಯನ್ನೇ ಹಿಂದಿಕ್ಕಿ ವಿಶ್ವದ ನಂ ವನ್ ಡೈನಾಮಿಕ್ ಸಿಟಿ (ಬೆಂಗಳೂರು ವಿಶ್ವದ ನಂ 1 ಡೈನಾಮಿಕ್ ಸಿಟಿ) ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಸಿಎಂಐ(ದ ಸಿಟಿ ಮೊಮೆಂಟಂ ಇಂಡೆಕ್ಸ್ 2017) ಸೂಚ್ಯಂಕದ ಪ್ರಕಾರ ಹೈದರಾಬಾದ್ 5 ಸ್ಥಾನ ಪಡೆದಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next