Advertisement

ಬೆಂಗಳೂರು ಬಾಯ್ಸ್ ಬಂದ್ರು!

04:56 PM Apr 12, 2022 | Team Udayavani |

“ಬೆಂಗಳೂರು ಬಾಯ್ಸ್ ‘ ಹೀಗೊಂದು ಚಿತ್ರ ಆರಂಭವಾಗುತ್ತಿದ್ದು, ಇತ್ತೀಚೆಗೆ ಚಿತ್ರದ ಫ‌ಸ್ಟ್‌ಲುಕ್‌ ರಿಲೀಸ್‌ ಆಗಿದೆ. ವಿ ಮೇಕರ್ಸ್‌ ನಿರ್ಮಾಣದಲ್ಲಿ ಈ ಚಿತ್ರ ಮೂಡಿಬರುತ್ತಿದೆ.

Advertisement

90ರ ದಶಕದ ಸೂಪರ್‌ ಹಿಟ್‌ ಸಿನಿಮಾಗಳದ “ಅಂತ’, “ರಣಧೀರ’, “ಓಂ’ ಹಾಗೂ “ಎ’ ಸಿನಿಮಾಗಳ ನಾಯಕರ ರೀತಿಯಲ್ಲಿ ಸಚಿನ್‌ ಚೆಲುವರಾಯ ಸ್ವಾಮಿ, ಅಭಿಷೇಕ್‌ ದಾಸ್‌, ರೋಹಿತ್‌ ಮಿಂಚಿದ್ದಾರೆ.  ಇವರ ಜೊತೆ ವೈನಿಧಿ ಜಗದೀಶ್‌, ಸೋನಿ ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ.

ಇದನ್ನೂ ಓದಿ:ಸತತ ಸೋಲಿನ ನಡುವೆ ಆಘಾತ: ಐಪಿಎಲ್ ಕೂಟದಿಂದ ಹೊರಬಿದ್ದ ಸಿಎಸ್ ಕೆ ಬೌಲರ್ ದೀಪಕ್ ಚಾಹರ್

ಬೆಂಗಳೂರು ಬಾಯ್ಸ್ ರೋಮ್ಯಾಂಟಿಕ್‌ ಕಾಮಿಡಿ ಎಂಟರ್‌ ಟೈನರ್‌ ಚಿತ್ರವಾಗಿದ್ದು, ಕಾಲೇಜು ಕಥೆ, ಲವ್‌ ಸ್ಟೋರಿ, ಸೆಂಟಿಮೆಂಟ್‌ನ ಕಾಂಬಿನೇಷನ್‌ ಇದರಲ್ಲಿದೆ. ರ್ಯಾಪರ್‌ ಅಲೋಕ್‌ ಸಂಗೀತ ನಿರ್ದೇಶನ, ಧರ್ಮ ವಿಷ್‌ ಸಂಗೀತ ಸಂಯೋಜನೆ ಸಿನಿಮಾಕ್ಕಿದೆ. ವಿಕ್ರಮ್‌ ಕೆ ವೈ ಸಿನಿಮಾದ ಸಿನಿಮಾಗೆ ಬಂಡವಾಳ ಹೂಡಿದ್ದು, ಪ್ರಶಾಂತ್‌ ರಾವ್‌ ಪುರಂ ಸಹ ನಿರ್ಮಾಣದ ಜವಾಬ್ದಾರಿ ಹೊತ್ತಿದ್ದಾರೆ

Advertisement

Udayavani is now on Telegram. Click here to join our channel and stay updated with the latest news.

Next