Advertisement

Ben Stokes: ಇಂದಿನಿಂದ ಮುಲ್ತಾನ್‌ ಟೆಸ್ಟ್‌: ಗಾಯಾಳು ಸ್ಟೋಕ್ಸ್‌ ಹೊರಕ್ಕೆ

08:35 PM Oct 06, 2024 | Team Udayavani |

ಮುಲ್ತಾನ್‌: ಆತಿಥೇಯ ಪಾಕಿಸ್ಥಾನ ವಿರುದ್ಧ ಸೋಮವಾರ ಮುಲ್ತಾನ್‌ನಲ್ಲಿ ಆರಂಭವಾಗಲಿರುವ ಮೊದಲ ಟೆಸ್ಟ್‌ ಪಂದ್ಯದಿಂದ ಇಂಗ್ಲೆಂಡ್‌ ನಾಯಕ ಬೆನ್‌ ಸ್ಟೋಕ್ಸ್‌ ಹೊರಬಿದ್ದಿದ್ದಾರೆ. ಓಲೀ ಪೋಪ್‌ ಇಂಗ್ಲೆಂಡ್‌ ತಂಡವನ್ನು ಮುನ್ನಡೆಸಲಿದ್ದಾರೆ.

Advertisement

ಬೆನ್‌ ಸ್ಟೋಕ್ಸ್‌ ಸ್ನಾಯು ಸೆಳೆತದಿಂದ ಸಂಪೂರ್ಣ ಚೇತರಿಸಿಕೊಂಡಿಲ್ಲ ಎನ್ನಲಾಗಿದೆ. ಇವರ ಸ್ಥಾನದಲ್ಲಿ ವೇಗಿ ಬ್ರೈಡನ್‌ ಕಾರ್ಸ್‌ ಆಡುವ ಸಾಧ್ಯತೆ ಇದ್ದು, ಆಗ ಟೆಸ್ಟ್‌ ಪದಾರ್ಪಣೆ ಮಾಡಿದಂತಾಗುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next