Advertisement
ಕ್ಷಿಪಣಿಯ ವಿಶೇಷತೆ: ಇದರ ವ್ಯಾಪ್ತಿ ಕಡಿಮೆ ಇದ್ದರೂ ಅತ್ಯಂತ ಕ್ಷಮತೆಯುಳ್ಳ ಕ್ಷಿಪಣಿ ಇದಾಗಿದೆ. 20 ಕೆ.ಜಿ. ತೂಕ ಹೊಂದಿರುವ ಈ ಕ್ಷಿಪಣಿ, 2 ಮೀ ಉದ್ದವಿರ ಲಿದೆ. ಸುಮಾರು 250 ಮೀ.ನಿಂದ 7 ಕಿ.ಮೀ. ವ್ಯಾಪ್ತಿ ಯಲ್ಲಿ ಇದು ಕಾರ್ಯನಿರ್ವಹಿಸಲಿದೆ. ಇದರಲ್ಲಿ ಸುಮಾರು 2 ಕೆ.ಜಿ.ಯಷ್ಟು ಸ್ಫೋಟಕಗಳನ್ನು ಇಡಬಹುದೆಂದು ಸೇನೆಯ ಮೂಲಗಳು ತಿಳಿಸಿವೆ. Advertisement
DRDO; ಕಡಿಮೆ ವ್ಯಾಪ್ತಿಯಲ್ಲಿ ಕಾರ್ಯ ನಿರ್ವಹಿಸುವ 4 ಕ್ಷಿಪಣಿ ಪರೀಕ್ಷೆಯಲ್ಲಿ ಯಶಸ್ಸು!
01:48 AM Oct 06, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.