Advertisement
ನಡ ಗ್ರಾಮಕ್ಕೆ ಒಳಪಟ್ಟ ಗಡಾಯಿಕಲ್ಲು ಒಂದು ಪಾರ್ಶ್ವದ ಕಲ್ಲಿನ ಭಾಗವೊಂದು ಇದೇ ಮೇ 2 ರಂದು ಕುಸಿದು ಬಿದ್ದಿತ್ತು.ಇದೀಗ ಮೇ 8 ರಂದು ಮತ್ತೆ ಸಮೀಪದಲ್ಲೆ ಕಲ್ಲಿನ ಸೆಳೆಯೊಂದು ಜಾರಿ ಬಿದ್ದಿದೆ.ಬಿದ್ದ ರಭಸಕ್ಕೆ ಸುತ್ತಮುತ್ತಸದ್ದು ಕೇಳಿಸಿದ್ದು, ಧೂಳು ಆವರಿಸಿತ್ತು ಎಂದು ಸ್ಥಳೀಯರು ತಿಳಿಸಿದ್ದಾರೆ.
Advertisement
ಬೆಳ್ತಂಗಡಿ:ಗಡಾಯಿಕಲ್ಲಿನಲ್ಲಿ ಮತ್ತೆ ಬಂಡೆ ಸೆಳೆ ಕುಸಿತ
01:25 PM May 08, 2021 | Team Udayavani |
Advertisement
Udayavani is now on Telegram. Click here to join our channel and stay updated with the latest news.